Gajamukhane Ganapathiye Ninage Vandane Lyrics Kannada English
Kannada:ಶುಕ್ಲಾಂಬರಧರಂ ವಿಷ್ಣುಂ ಶಶಿ ವರ್ಣಂ ಚತುರ್ರ್ಭುಜಂಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇತ್ ಗಜಮುಖನೆ ಗಣಪತಿಯೇ ನಿನಗೆ ವಂದನೆನಂಬಿದ ವರ ಪಾಲಿನ ಕಲ್ಪ ತರು ನೀನೆ ಭಾದ್ರಪದ ಶುಕ್ಲದಾ ಚೌತಿ ಯಂದುನೀ ಮನೆ ಮನೆಗೂ ದಯ ಮಾಡಿ ಹರಸು ಎಂದುನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ್ಯ ಮುಗಿದುಬೇಡುವಾ ಭಕ್ತರಿಗೆ ನೀ ದಯಾ ಸಿಂಧು ಈರೇಳು ಲೋಕದ ಅಣುವಣುವಿನಾಇಹ ಪರದಾ ಸಾಧನಕೆ ನೀ ಕಾರಣನಿನ್ನೊಲುಮೆನೋಟದಾ ಒಂದು ಹೊನ್ನ ಕಿರಣಾನೀವಿದರೆ ಸಾಕಯ್ಯಾ ಜನ್ಮ ಪಾವನ ಪಾರ್ವತಿ ಪರ ಶಿವನಾ ಪ್ರೇಮ ಪುತ್ರನೆಪಾಲಿಸುವಾ … Read more

