Gajamukhane Ganapathiye Ninage Vandane Lyrics Kannada English

Kannada:ಶುಕ್ಲಾಂಬರಧರಂ ವಿಷ್ಣುಂ ಶಶಿ ವರ್ಣಂ ಚತುರ್ರ್ಭುಜಂಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇತ್ ಗಜಮುಖನೆ ಗಣಪತಿಯೇ ನಿನಗೆ ವಂದನೆನಂಬಿದ ವರ ಪಾಲಿನ ಕಲ್ಪ ತರು ನೀನೆ ಭಾದ್ರಪದ ಶುಕ್ಲದಾ ಚೌತಿ ಯಂದುನೀ ಮನೆ ಮನೆಗೂ ದಯ ಮಾಡಿ ಹರಸು ಎಂದುನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ್ಯ ಮುಗಿದುಬೇಡುವಾ ಭಕ್ತರಿಗೆ ನೀ ದಯಾ ಸಿಂಧು ಈರೇಳು ಲೋಕದ ಅಣುವಣುವಿನಾಇಹ ಪರದಾ ಸಾಧನಕೆ ನೀ ಕಾರಣನಿನ್ನೊಲುಮೆನೋಟದಾ ಒಂದು ಹೊನ್ನ ಕಿರಣಾನೀವಿದರೆ ಸಾಕಯ್ಯಾ ಜನ್ಮ ಪಾವನ ಪಾರ್ವತಿ ಪರ ಶಿವನಾ ಪ್ರೇಮ ಪುತ್ರನೆಪಾಲಿಸುವಾ … Read more Gajamukhane Ganapathiye Ninage Vandane Lyrics Kannada English

Vandipe Ninage Gananatha Lyrics Kannada English

ಮೊದಲ ವಂದನೆ ನಿನಗೆ ಗಣನಾಥ ಬಂದ ವಿಗ್ನ ಕಳೆಯೋ ಗಣನಾಥ ಮೊದಲ ವಂದನೆ ನಿನಗೆ ಗಣನಾಥ ।।ಪ।। ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ ಸಂದ ರಣದಲ್ಲಿ ಗಣನಾಥ ।।೧।। ಮಾಧವನು ಆಜ್ಞೆಯಿಂದ ಧರ್ಮರಾಯ ಪೂಜಿಸಲು ಸಾಧಿಸಿದ ರಾಜ್ಜ ಗಣನಾಥ ।।೨।। ಮಂಗಳ ಮೂರುತಿ ಗುರು ರಂಗ ವಿಠಲನ ಪಾದ ಹಿಂಗದೆ ಪಾಲಿಸೊ ಗಣನಾಥ ।।೩।। ಮೊದಲ ವಂದನೆ ನಿನಗೆ ಗಣನಾಥ ಬಂದ ವಿಗ್ನ ಕಳೆಯೋ ಗಣನಾಥ ಮೊದಲ ವಂದನೆ ನಿನಗೆ ಗಣನಾಥ Modal vandipe ninage … Read more Vandipe Ninage Gananatha Lyrics Kannada English

This site is protected by wp-copyrightpro.com